Vikrant Rona 1st week worldwide collection <br /> <br />ಕಿಚ್ಚ ಸುದೀಪ್ ವಿಕ್ರಾಂತ ರೋಣ ಐದು ಭಾಷೆಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಿತ್ತಿದ್ದು, ಮೊದಲ ವಾರಾಂತ್ಯಂಕೆ ಸುಮಾರು ಹತ್ತಿರ ಹತ್ತಿರ ನೂರು ಕೋಟಿ ಗಳಿಸಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರಕಿದ್ದು, ಚಿತ್ರ ಇನ್ನೂ ಒಳ್ಳೆಯ ಕಲೆಕ್ಸನ್ ಮಾಡುವ ನಿರೀಕ್ಷೆಯಿದೆ. <br />#kicchasudeep #vikrantrona #yash #kgf2 #vikrantronacollection